Job Description: * ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಪಡೆದುಕೊಂಡ ಜೆಫ್ ಬೆಜೋಸ್. * ಪ್ರಸ್ತುತ ಇವರು ಅಮೆರಿಕದ ಅಂತರ್ಜಾಲ ಉದ್ಯಮಿ, ಕೈಗಾರಿಕೋದ್ಯಮಿ, ಮಾಧ್ಯಮ ಮಾಲೀಕ ಮತ್ತು ಹೂಡಿಕೆದಾರ, ಮತ್ತು ಅವರು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಅಮೆಜಾನ್ನ ಸ್ಥಾಪಕ ಮತ್ತು ಸಿಇಒ(CEO) ಆಗಿದ್ದಾರೆ. * ಈಗೀನ ಶ್ರೀಮಂತ ಉದ್ಯಮಿಯಾಗಿರುವ ಜೆಫ್ ಬೆಜೊಸ್ ಅವರು ಪ್ರಸ್ತುತ 191.2 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. * ಕಳೆದ ತಿಂಗಳು ವಿಶ್ವದ ಶ್ರೀಮಂತ ಉದ್ಯಮಿಯಾಗಿರುವ ಎಲಾನ್ ಮಸ್ಕ್ ಮೊದಲ ಸ್ಥಾನದಿಂದ ಹಿಂದೆ ಸರಿದಿದ್ದಾರೆ, ಪ್ರಸ್ತುತ ಎಲಾನ್ ಮಸ್ಕ್ ಅವರ ಟೆಸ್ಲಾ ಇಂಕ್ ಶೇರುಗಳು ಶೇಕಡ 2.4 ಕುಸಿತ ಕಂಡ ಪರಿಣಾಮವಾಗಿ 4.6 ಬಿಲಿಯನ್ ಡಾಲರ್ ನಷ್ಟು ಆಸ್ತಿ ಕರಗಿದೆ, ಇದರಿಂದಾಗಿ ಎಲಾನ್ ಮಸ್ಕ್ ರವರು ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಲೂಂಬರ್ಗ್ ಬಿಲಿಯನೇರ್ ಸೂಚ್ಯಂಕ ಶ್ರೇಯಾಂಕ ಮಾಹಿತಿಯನ್ನು ನೀಡಿದೆ.