Job Description: * ಭಾರತದಲ್ಲೇ ಅತೀ ದೊಡ್ಡ ಹಾಕಿ ಕ್ರೀಡಾಂಗಣವು ಒಡಿಶಾದ ರೂರ್ಕೆಲಾ ಎಂಬಲ್ಲಿ ಸ್ಥಾಪನೆಯಾಗಲಿದೆ ಎಂದು ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶಿಲಾನ್ಯಾಸ ನೆರವೇರಿಸಿ ಈ ಮಾಹಿತಿ ನೀಡಿದರು. * ಈ ಹಾಕಿ ಕ್ರೀಡಾಂಗಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ನೇಮಕ ಮಾಡಲಾಗುವದು ಜೊತೆಗೆ ಈ ಕ್ರೀಡಾಂಗಣವು 20 ಸಾವಿರ ವೀಕ್ಷಕರ ಸಾಮರ್ಥ್ಯದ ಹೊಂದಿರಲಿದೆ. * ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್'ಅವರ ಪ್ರಕಾರ 2023ರ ಹಾಕಿ ವಿಶ್ವಕಪ್ ಪಂದ್ಯಗಳನ್ನು ಈ ಹಾಕಿ ಕ್ರೀಡಾಂಗಣದಲ್ಲಿ ನಡೆಸುವ ಯೋಜನೆಯನ್ನು ಹೊಂದಲಾಗಿದೆ.