Job Description: * ಇಟಲಿಯ ನೂತನ ಪ್ರಧಾನಿಯಾಗಿ ಮಾರಿಯೋ ದ್ರಾಘಿ ಅವರು ಫೆಬ್ರವರಿ 13, 2021ರಂದು ಅಧಿಕಾರ ವಹಿಸಿಕೊಂಡರು, ಇವರು ಇಟಾಲಿಯನ್ ಅರ್ಥಶಾಸ್ತ್ರಜ್ಞ, ಕೇಂದ್ರ ಬ್ಯಾಂಕರ್, ಶೈಕ್ಷಣಿಕ ಮತ್ತು ನಾಗರಿಕ ಸೇವಕರಾಗಿದ್ದು, ಅವರು ಈ ಹಿಂದೆ ಅವರು ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಅಧ್ಯಕ್ಷರಾಗಿ 2011 ರಿಂದ 2019 ರವರೆಗೆ ಸೇವೆ ಸಲ್ಲಿಸಿದ್ದಾರೆ. * ಈ ಹಿಂದಿನ ಇಟಲಿ ಪ್ರಧಾನಿಯಾಗಿರುವ ಗಿಸೆಪ್ಪೆ ಕಾಂಟೆ ಅವರು ಸಾಂಕ್ರಾಮಿಕ ರೋಗವಾಗಿರುವ ಕೊರೊನಾ ನಿಯಂತ್ರಣದಲ್ಲಿ ವಿಫಲರಾಗಿ ರಾಜೀನಾಮೆ ನೀಡಿದರು, ಇದರ ಹಿನ್ನಲೆಯಲ್ಲಿ ನೂತನ ಪ್ರಧಾನಿಯಾಗಿ ಮಾರಿಯೋ ದ್ರಾಘಿ ಅವರು ಅಧಿಕಾರ ವಹಿಸಿಕೊಂಡರು.