Job Description: * ಸೌದಿ ಅರೇಬಿಯಾ ರಾಷ್ಟ್ರವು 20 ದೇಶಗಳ ಜನರಿಗೆ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಗಿದೆ ಎಂದು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿಯನ್ನು ನೀಡಿದೆ. ತಾತ್ಕಾಲಿಕ ನಿರ್ಬಂಧವಾದ ದೇಶಗಳು ಮತ್ತು ಕಾರಣ: * ಕಾರಣ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣಗಳಿಂದಾಗಿ ಸೌದಿ ಅರೇಬಿಯಾ ರಾಷ್ಟ್ರವು ಒಟ್ಟಾರೆ 20 ದೇಶಗಳ ಜನರಿಗೆ ನಿರ್ಬಂಧ ಹೇರಿದೆ ಎಂದು ತಿಳಿಸಿದೆ. * ಸೌದಿ ಅರೇಬಿಯಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನೀಡಿದ ವರದಿಯ ಪ್ರಕಾರ 3,71,356 ಕೋವಿಡ್-19 ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿಯನ್ನು ನೀಡಿದೆ. * ನಿರ್ಬಂಧವಾದ ದೇಶಗಳು: ಭಾರತ, ಅರ್ಜೆಂಟಿನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಅಮೆರಿಕ, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಬ್ರೆಜಿಲ್, ಪೋರ್ಚುಗಲ್, ಬ್ರಿಟನ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಡ್ಜರ್ಲೆಂಡ್, ಫ್ರಾನ್ಸ್, ಲೆಬನಾನ್, ಈಜಿಪ್ಟ್, ಜಪಾನ್, ಈ ಎಲ್ಲ ದೇಶಗಳ ಜನರಿಗೆ ಸೌದಿ ಅರೇಬಿಯಾ ತಾತ್ಕಾಲಿಕ ನಿರ್ಬಂಧ ಹೇರಿದೆ.