Job Description: * ಇತ್ತೀಚಿಗೆ ಚೀನಾ ದೇಶವು ಬಿಬಿಸಿ ವರ್ಲ್ಡ್ ನ್ಯೂಸ್ ಅನ್ನು ತನ್ನ ದೇಶದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ ಎಂದು ಚೀನಾದ ದೂರದರ್ಶನ ಮತ್ತು ರೇಡಿಯೋ ನಿಯಂತ್ರಕ ಪ್ರಕಟಿಸಿದೆ, ಚೀನಾದ ಸರ್ಕಾರಿ ಸ್ವಾಮ್ಯದ ಬ್ರಾಡ್ಕಾಸ್ಟರ್ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ನ ಪರವಾನಗಿಯನ್ನು UK ರದ್ದುಪಡಿಸಿದೆ. BBC ನಿಷೇಧದ ಕಾರಣ: * ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (BBC) ಸಾರ್ವಜನಿಕ ಸೇವಾ ಪ್ರಸಾರವಾಗಿದ್ದು, ಇದರ ಪ್ರಧಾನ ಕಚೇರಿ ಲಂಡನ್'ನಲ್ಲಿದ್ದು, ಬಿಬಿಸಿ ವರ್ಲ್ಡ್ ನ್ಯೂಸ್ ವರದಿ ಮಾಡುವ ಮಾರ್ಗಸೂಚಿಗಳನ್ನು ಗಂಭೀರವಾಗಿ ಉಲ್ಲಂಘಿಸಿದ್ದಕ್ಕಾಗಿ ನಿಷೇಧ ಹೇರಲಾಗಿದೆ ಎಂದು ಚೀನಾ ತಿಳಿಸಿದೆ.