Job Description: * ಬೆಂಗಳೂರು ನಗರ ಯಲಹಂಕದಲ್ಲಿ 2021ನೇ ಸಾಲಿನ 13ನೇ ಆವೃತ್ತಿಯ ಏರ್ ಶೋ ಪ್ರದರ್ಶನಕ್ಕೆ ಚಾಲನೆ ಇಂದು ಅಂದರೆ ದಿನಾಂಕ 03 ಜನವರಿ 2021 ರಂದು ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆಯುವ 2021ರ ಏರ್ ಶೋ ಉದ್ಧಾಟನೆಯಲ್ಲಿ ಭಾಗವಹಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಫೆಬ್ರವರಿ 3 ರಿಂದ ಪ್ರಾರಂಭವಾಗಿ ಫೆಬ್ರವರಿ 5ರ ತನಕ ಬೆಂಗಳೂರಿನ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ನಡೆಯಲಿದೆ.