Job Description: 2021-22ರ ಬಜೆಟ್ ಮಂಡನೆ ವಿವಿಧ ಕ್ಷೇತ್ರಗಳಿಗೆ ಇಂತಿದೆ : * ಪ್ರಸ್ತುತ 2021-22ರ ಬಜೆಟ್ ವಿದ್ಯುತ್ ವಿತರಣಾ ಕಂಪನಿಗಳ ವಲಯ ಯೋಜನೆಗಳಿಗಾಗಿ 3,05,984 ಕೋಟಿ ರೂ. ಗಳನ್ನು * ರಕ್ಷಣಾ ಕ್ಷೇತ್ರಕ್ಕಾಗಿ 4.78 ಲಕ್ಷ ಕೋಟಿ ರೂ. * ಭಾರತ ದೇಶದ ಮೊಟ್ಟ ಮೊದಲ ಡಿಜಿಟಲ್ ಜನಗಣತಿಗಾಗಿ 3,768 ಕೋಟಿ ರೂ * ಕೇಂದ್ರದ ಉಜ್ವಲಾ ಯೋಜನೆಯಡಿ `BPL' ಕುಟುಂಬದ 1 ಕೋಟಿ ಜನರಿಗೆ ಉಚಿತ ಗ್ಯಾಸ್ ಘೋಷಣೆ * ಆರೋಗ್ಯ ಕ್ಷೇತ್ರದ ಮೇಲೆ ಒಟ್ಟು ₹ 2.23 ಲಕ್ಷ ಕೋಟಿರೂ.ಗಳು. * ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ 1.48 ಕೋಟಿರೂ.ಗಳು. * ಗ್ರಾಮೀಣಾಭಿವೃದ್ಧಿ ಕಾರ್ಯಗಳಿಗಾಗಿ 1.94 ಕೋಟಿರೂ.ಗಳು. * ಸಾರಿಗೆ ಇಲಾಖೆಯ ವ್ಯವಸ್ಥೆಗಳಿಗಾಗಿ 2.33 ಕೋಟಿರೂ.ಗಳು. * ಇತರೆ ಎಲ್ಲಾ ವಲಯಗಳಿಗಾಗಿ 14.59 ಕೋಟಿರೂ.ಗಳು. * ದೇಶದ ರಾಜ್ಯಗಳಿಗೆ ಬಜೆಟ್ ವರ್ಗಾವಣೆ 2.93 ಕೋಟಿರೂ.ಗಳು.