Job Description: * ಭಾರತೀಯ ಸೇನಾ ಪಡೆಯ ಉಪ ವರಿಷ್ಠರಾಗಿ ಲೆಫ್ಟಿನೆಂಟ್ ಜನರಲ್ ಚಾಂಡಿ ಪ್ರಸಾದ್ ಮೊಹಾಂತಿ ಅವರು ಅಧಿಕಾರ ವಹಿಸಿಕೊಂಡರು, ಜೊತೆಗೆ ಲೆಫ್ಟಿನೆಂಟ್ ಎಸ್.ಕೆ. ಸೈನಿ ಅವರ ಭಾರತೀಯ ಸೇನಾ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. * ಲೆಫ್ಟಿನೆಂಟ್ ಜನರಲ್ ಚಾಂಡಿ ಪ್ರಸಾದ್ ಮೊಹಾಂತಿಯವರು ಭಾರತೀಯ ಸೇನೆ ಕಾಲೇಜು ಹಳೆ ವಿದ್ಯಾರ್ಥಿಯಾಗಿದ್ದಾರೆ, ಈ ಮೊದಲು 1982 ಜೂನ್ 12ರಂದು ರಜಪೂತ್ ರೆಜಿಮೆಂಟ್ಗೆ ಕಾರ್ಯ ನಿರ್ವಹಿಸಲು ಸೇರ್ಪಡೆಯಾಗಿದ್ದರು.