Job Description: * ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಜನವರಿ 1, 2017ರಲ್ಲಿ ಪ್ರಾರಂಭವಾಗಿದೆ, ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ರಾಮನಗರ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ, ಹಾಗೂ ಯಾದಗಿರಿ ಜಿಲ್ಲೆಯು 2ನೇ ಸ್ಥಾನ ಪಡೆದಿದೆ. * ಮಾತೃವಂದನಾ ಯೋಜನೆಯು ಗರ್ಭಿಣಿ, ಬಾಣಂತಿಯರಿಗೆ ಹಣವನ್ನು ಸರಿಯಾದ ಸಮಯಕ್ಕೆ ನೀಡಲು ಈ ಯೋಜನೆ ಸಹಾಯವಾಗಿದೆ.