Job Description: * ದೇಶದ IT-BT ಸಿಟಿ/ ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ ಇದೀಗ ಸಾಹಸೋದ್ಯಮ ಬಂಡವಾಳ ಹೂಡಿಕೆಯಲ್ಲಿ Venture Capital ನಲ್ಲಿ ಮೊದಲ ಸ್ಥಾನಕ್ಕೆ ದೊರೆತಿದೆ, ವಿಶ್ವದ ಇತರೆ ಮೆಟ್ರೋ ಪಾಲಿಟನ್ ನಗರಗಳನ್ನ ಹಿಂದಾಕಿದೆ, ಇತ್ತೀಚಿಗೆ ಬೆಂಗಳೂರು ನಗರವು ಟೆಕ್ನಾಲಜಿ, ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. * ಸಾಹಸೋದ್ಯಮ ಹೂಡಿಕೆಯಲ್ಲಿ (Venture Capital) ಜಗತ್ತಿನ ಅತ್ಯಂತ ಸೂಕ್ತ ಪ್ರದೇಶ ಬೆಂಗಳೂರು ನಗರವಾಗಿದೆ, ಇದನ್ನು 2016 ರಿಂದ 2020ರ 5 ವರ್ಷದ ಕಾಲಾವಧಿಯಲ್ಲಿ ಆದ ಅಭಿವೃದ್ಧಿಯನ್ನು ಪರಿಗಣಿಸಿ ಈ ಸರ್ವೇ ಮಾಡಲಾಗಿದೆ ಎಂದು ಲಂಡನ್ ನ ಪ್ರಖ್ಯಾತ ಹೂಡಿಕೆ ಹಾಗೂ ಟೆಕ್ಕಿ ಸಂಸ್ಥೆ ಡೀಲ್ ರೂಂ.ಕಾಂ ಎಂಬ ಸಂಸ್ಥೆಯು ಸಂಶೋಧನೆಯನ್ನು ನಡೆಸಿ ಈ ಮಾಹಿತಿ ನೀಡಿದೆ.