Job Description: * ಬಿಹಾರ ರಾಜ್ಯವು ಅತಿ ಹೆಚ್ಚು ಮಹಿಳಾ ಪೊಲೀಸ ಸಿಬ್ಬಂದಿಯನ್ನು ಹೊಂದಿದ ರಾಜ್ಯವಾಗಿದೆ ಎಂದು 'ಇಂಡಿಯಾ ಜಸ್ಟಿಸ್ ಸಮೀಕ್ಷೆಯ' ವರದಿ ಪ್ರಕಾರ ತಿಳಿದು ಬಂದಿದೆ. * ಪ್ರಸ್ತುತ ಬಿಹಾರ ರಾಜ್ಯದಲ್ಲಿ 25.3% ರಷ್ಟು ಮಹಿಳಾ ಸಿಬ್ಬಂದಿಯ ಹೊಂದಿದ್ದು, ಹಿಮಾಚಲ ಪ್ರದೇಶ 19.2% ರಷ್ಟು, ಮತ್ತು ತಮಿಳುನಾಡು ರಾಜ್ಯ 18.5% ರಷ್ಟು ಹೊಂದಿದೆ. * ತಮಿಳುನಾಡು ರಾಜ್ಯವು ಅತಿ ಹೆಚ್ಚು ಮಹಿಳಾ ಪೊಲೀಸ ಅಧಿಕಾರಿಗಳನ್ನು ಅಂದರೆ 24.8%ರಷ್ಟು ಹೊಂದಿರುವ ರಾಜ್ಯವಾಗಿದೆ. ನಂತರ ಮಿಜೋರಾಂ ರಾಜ್ಯ ಕೂಡ 20.1% ರಷ್ಟು ಮಹಿಳಾ ಪೊಲೀಸ ಅಧಿಕಾರಿಗಳನ್ನು ಹೊಂದಿದೆ. * ಪ್ರಸ್ತುತ ಸಿಕ್ಕಿಂ ರಾಜ್ಯದ ಹೈಕೋರ್ಟ್ಗಳಲ್ಲಿ 33.3 ಪ್ರತಿಶತ ಮಹಿಳಾ ನ್ಯಾಯಾಧೀಶೆಯರನ್ನು ಒಳಗೊಂಡಿದೆ. * ಪ್ರಸ್ತುತ ದೇಶಾದ್ಯಂತ ಇರುವ ಹೈಕೋರ್ಟ್ಗಳಲ್ಲಿ 29% ಮಹಿಳಾ ನ್ಯಾಯಾಧೀಶರನ್ನು ಹೊಂದಿದೆ ಎಂದು ತಿಳಿದು ಬಂದಿದೆ.