Job Description: * ಅಮೆರಿಕದಲ್ಲಿ 'ಮಾಜಿ ಅಧ್ಯಕ್ಷರ ಕಚೇರಿ'ಯನ್ನು ಪಾಮ್ ಬೀಚ್ ಕೌಂಟಿಯಲ್ಲಿ ಎಂಬಲ್ಲಿ ಮಾಜಿ ಅಧ್ಯಕ್ಷನಾಗಿರುವ ಡೊನಾಲ್ಡ್ ಟ್ರಂಪ್ ಪ್ರಾರಂಭ ಮಾಡಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಾಗೂ ಹೇಳಿಕೆಗಳನ್ನು ನೀಡುವುದಕ್ಕಾಗಿ ಟ್ರಂಪ್ ಅವರು ಈ ಕಚೇರಿಯನ್ನು ಉಪಯೋಗಿಸಲಿದ್ದಾರೆ. * ಟ್ರಂಪ್'ನ ಈ ಕಚೇರಿಯು ಪತ್ರವ್ಯವಹಾರಗಳು, ಸಾರ್ವಜನಿಕ ಹೇಳಿಕೆಗಳು, ಮತ್ತು ಕಾರ್ಯಕ್ರಮದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಎಂದು ಅಮೇರಿಕಾದ ಪತ್ರಿಕಾ ಘೋಷ್ಠಿ ಮಾಹಿತಿಯನ್ನು ನೀಡಿದೆ.