Job Description: * ಅಮೆರಿಕದ ಜನಪ್ರಿಯ ಟಿವಿ ನಿರೂಪಕ, ಸಂದರ್ಶಕ ಎಂದು ಪ್ರಸಿದ್ಧಿಯಾಗಿರುವ ಲ್ಯಾರಿ ಕಿಂಗ್ ಅವರು ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾದರು. * ಲ್ಯಾರಿ ಕಿಂಗ್ ಅವರು ಮಿಖಾಯಿಲ್ ಗೊರ್ಬಚೇವ್, ವ್ಲಾದಿಮಿರ್ ಪುಟಿನ್, ಯಾಸಿರ್ ಅರಾಫತ್, ದಲಾಯಿ ಲಾಮಾ, ಎಲಿಜಬೆತ್ ಟೇಲರ್, ಬರಾಕ್ ಒಬಾಮಾ, ಬಿಲ್ ಗೇಟ್ಸ್, ಲೇಡಿಗಾಗಾ ಸೇರಿದಂತೆ ಹತ್ತು ಹಲವು ರಾಜಕೀಯ, ಸಿನಿಮಾ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದರು. * ಲ್ಯಾರಿ ಕಿಂಗ್ ರವರು ಸರಿ ಸುಮಾರು 50 ಸಾವಿರಕ್ಕೂ ಅಧಿಕ ಟಾಕ್ ಶೋ ಸಂದರ್ಶನ ನಡೆಸಿ ದಾಖಲೆ ನಿರ್ಮಿಸಿದ್ದಾರೆ, ಹಾಗೂ ಇವರ ಲೈವ್ ಶೋ ಜಗತ್ತಿನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿತ್ತು.