Job Description: * ಉತ್ತರಾಖಂಡ ರಾಜ್ಯದ ದಲನವಾಲಾ ಎಂಬ ಪ್ರದೇಶದಲ್ಲಿ ಮೊದಲ ''ಮಕ್ಕಳ ಸ್ನೇಹಿ" ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗಿದೆ, ಈ ಠಾಣೆಯನ್ನು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರವರು ಉದ್ಘಾಟನೆ ಮಾಡಿದರು. * ಈ ಉತ್ತರಾಖಂಡ ರಾಜ್ಯದ ಪೊಲೀಸ್ ಠಾಣೆಯಿಂದ ಮಕ್ಕಳ ರಕ್ಷಣೆಯ ಮತ್ತು ಸಮಾಜದಲ್ಲಿ ಗೌರವದಿಂದ ಬದುಕಲು ಅನುಕೂಲ ವಾತಾವರಣ ನಿರ್ಮಿಸುವ ಗುರಿಯೊಂದಿಗೆ ಪೊಲೀಸ್ ಇಲಾಖೆಯು "ಮಕ್ಕಳ ಸ್ನೇಹಿ" ಪೊಲೀಸ್ ಠಾಣೆಯನ್ನು ಆರಂಭಿಸಿರುವುದಾಗಿ ಡಿಜಿಪಿ ಅಶೋಕ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ.