Job Description: * ಭಾರತೀಯ ಮೂಲದ ನಿಖಿಲ್ ಶ್ರೀವಾಸ್ತವ ರವರು ಕಾಡಿಸನ್-ಸಿಂಗರ್ ಮತ್ತು ರಾಮಾನುಜಂ ಗ್ರಾಫ್ ಲೀನಿಯರ್ ಬೀಜಗಣಿತದ ಅತಿ ಉದ್ದನೆಯ ಪ್ರಶ್ನೆಯನ್ನು ಬಿಡಿಸಿ, 2021ರ ಪ್ರತಿಷ್ಠಿತ ಪ್ರಶಸ್ತಿಯಾದ ಮೈಕೆಲ್ ಮತ್ತು ಶೀಲ್ಡ್ ಹೆಲ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಪ್ರಸುತ ಇವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಗಣಿತದ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * 2017 ರಿಂದ "ಮೈಕೆಲ್ ಮತ್ತು ಶೀಲ್ಡ್ " ಪ್ರಶಸ್ತಿಯನ್ನು ನೀಡಲಾಗುತ್ತಿದೆ.