Job Description: * ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್ ರವರು "ಐರನ್ ಮ್ಯಾನ್" ಎಂಬ ಪ್ರಶಸ್ತಿ ಪುರಸ್ಕಾರ ಸ್ವೀಕರಿಸುವ ಮೂಲಕ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಪ್ರಶಸ್ತಿ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ ನೌಕರ, ಎಂಬ ಹೆಗ್ಗಳಿಕೆ ಇವರದಾಗಿದೆ. ಪ್ರಸ್ತುತ ಇವರು ಪುಣೆದ ಪಿಂಪ್ರಿ ಚಿಂಚ್ವಾಡ್ನ ಪೊಲೀಸ್ ಆಯುಕ್ತರಾದ ಕಾರ್ಯ ನಿರ್ವಹಿಸುತ್ತಿದ್ದಾರೆ. * ಪ್ರಸ್ತುತ ಈ ಪ್ರಶಸ್ತಿಯನ್ನು ಫ್ರಾನ್ಸ್ ದೇಶ ನೀಡುತ್ತದೆ, ಫ್ರಾನ್ಸ್ ದೇಶದಲ್ಲಿ ನಡೆಯುವ ಐರನ್ ಮ್ಯಾನ್ ಟ್ರಯಾಥ್ಲಾನ್ನ 2017ರ ಇವೆಂಟ್ನಲ್ಲಿ ಭಾಗವಹಿಸಿದ ಕೃಷ್ಣ ಪ್ರಕಾಶ್ ರವರು ಜಯಶಾಲಿಯಾಗಿದ್ದಾರೆ. * ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್ ರವರು "ಐರನ್ ಮ್ಯಾನ್" ಪ್ರಶಸ್ತಿ ಪಡೆದಿದ್ದೇನೆ ಎಂದು ಟ್ವಿಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ.