Job Description: * ಅಮೆರಿಕದ ನೂತನ 46ನೇ ಅಧ್ಯಕ್ಷರಾದ ಜೋ ಬೈಡನ್ ರವರು ಮುಸ್ಲಿಮರ ಪ್ರಯಾಣ ನಿಷೇಧ ನೀತಿ' ಯನ್ನು ರದ್ದುಗೊಳಿಸಿದರು. * ಟ್ರಂಪ್ ಸರಕಾರವು 2017ರಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲಿ ಮುಸ್ಲಿಮರ ಪ್ರಯಾಣ ನಿಷೇಧ ನೀತಿಯನ್ನು ಜಾರಿಗೆ ತಂದಿದ್ದರು, ಈ ನೀತಿಯಿಂದ 7 ಮುಸ್ಲಿಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮನ್ನಿಂದ ಅಮೆರಿಕಕ್ಕೆ ಪ್ರಯಾಣ ಬೆಳಸುವುದನ್ನು ನಿಷೇಧಿಸಲಾಗಿತ್ತು. ಇದೀಗ ಜೋ ಬೈಡನ್ ರವರ ಸರ್ಕಾರ ಈ ನೀತಿಯನ್ನು ತೆಗೆದು ಹಾಕಿದೆ.