Job Description: * ಇತ್ತೀಚಿಗೆ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಲಯದ ಬಂಕಾಪುರ ಹೊರವಲಯದ ಅರಣ್ಯ ಪ್ರದೇಶವನ್ನು ತೋಳ ವನ್ಯಜೀವಿಧಾಮ ಘೋಷಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. * ಇದು ಕರ್ನಾಟಕ ರಾಜ್ಯದ ಪ್ರಥಮ ತೋಳಗಳ ವನ್ಯಜೀವಿಧಾಮ ವಾಗಲಿದೆ ಎಂದು ತಿಳಿದು ಬಂದಿದೆ.