Job Description: * ಅಮೆರಿಕದ ನಾಸಾದಂತೆ ಇಸ್ರೋ ಕೂಡ 'ವಾಣಿಜ್ಯ ಸರಕು ಮಾರುಕಟ್ಟೆಗೆ' ಕಾಲಿಡಲು ಶುರುಮಾಡಿದೆ. ಇಸ್ರೋ ಮಾರುಕಟ್ಟೆಗೆ ಇಸ್ರೋ- ಲೋಗೊ ಒಳಗೊಂಡ ಟಿ-ಶರ್ಟ್ಸ್, ಪೋಸ್ಟರ್, ಕಾಫಿ ಮಗ್, ಕೀ ಚೈನ್ ಸೇರಿ ಹಲವು ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದೆ. * ಈ ಯೋಜನೆ ಇಂದ ಇಸ್ರೋದ ಕೊಡುಗೆಗಳನ್ನೂ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಇಸ್ರೋ ಸಾಧನೆಯ ಬಗ್ಗೆ ತಿಳಿಸಿದಂತಾಗುತ್ತದೆ, ಜೊತೆಗೆ ಇಸ್ರೋದ ಸಂಶೋಧನೆ ಮಾಹಿತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಯೋಜನೆ ಸಹಾಯವಾಗಲಿದೆ ಎಂದು ಇಸ್ರೋ ತಿಳಿಸಿದೆ.