Job Description: * 2012ರಲ್ಲಿ ಭಾರತೀಯರು ಅಭಿವೃದ್ಧಿಪಡಿಸಿದ್ದ 'ಹೈಕ್'(Hike) ಎಂಬ ಮೆಸೇಜಿಂಗ್ ಆಪ್ ಕಾರ್ಯವನ್ನು ನಿಲ್ಲಿಸುತ್ತಿದೆ, ಎಂದು ಹೈಕ್-ಮೆಸೇಜಿಂಗ್ ನ ಸಂಸ್ಥಾಪಕ ಮತ್ತು ಸಿಇಒ ಕವಿನ್ ಭಾರತಿ ಮಿತ್ತಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. * ಹೈಕ್-ಮೆಸೇಜಿಂಗ್ ಅಯಪ್ ಸರಿ ಸುಮಾರು 1.4 ಬಿಲಿಯನ್ ಡಾಲರ್ ಮೌಲ್ಯದ ಅಪ್ ಇದಾಗಿತ್ತು, ಆಗಿನ ಸಮಯದಲ್ಲಿ ವಾಟ್ಸಾಪ್ಗೆ ಪರ್ಯಾಯ ಆಪ್ ಎಂದು ಪ್ರಖ್ಯಾತಿ ಪಡೆದಿತ್ತು, ಇದೀಗ ಈ ಆಪ್ ಅನ್ನು ಸ್ಥಗಿತಗೊಳ್ಳುತ್ತಿದ್ದು, ಭಾರತೀಯರಿಗೆ ನಿರಾಸೆ ಮೂಡಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಯನ್ನು ಕವಿನ್ ಭಾರತಿ ಮಿತ್ತಲ್ ರವರು ಹಂಚಿಕೊಂಡಿಲ್ಲ.