Job Description: * ಭಾರತದ ಖ್ಯಾತ ಅಂಕೊಲಾಜಿಸ್ಟ್, ಡಾ.ವಿ.ಶಾಂತಾ ಅವರು ಇತ್ತೀಚಿಗೆ ವಿಧಿವಶರಾಗಿದ್ದಾರೆ. * ಭಾರತ ಸರ್ಕಾರವು ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮಶ್ರೀ, ಮತ್ತು ಪದ್ಮಭೂಷಣ, ಪದ್ಮ ವಿಭೂಷಣ ಸೇರಿ ಇಂತಹ ಹಲವು ಪ್ರಶಸ್ತಿಗಳನ್ನು ಡಾ. ವಿ. ಶಾಂತಾ ಅವರಿಗೆ ನೀಡಿ ಗೌರವಿಸಲಾಗಿದೆ. * ಶಾಂತಾರವರು 1949 ರಲ್ಲಿ MBBS ಪದವಿ ಪಡೆದಿದ್ದರು, ಪ್ರಸ್ತುತ ಇವರು ಚೆನ್ನೈನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.