Job Description: * ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಇತ್ತೀಚಿಗೆ ಕರ್ನಾಟಕಕ್ಕೆ ಭೇಟಿ ನೀಡದ ವೇಳೆಯಲ್ಲಿ ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದು, ಅದರಲ್ಲಿ ಒಂದಾದ ಪೊಲೀಸ್ ಗೃಹ-2020 ಕಾರ್ಯಕ್ರಮದಡಿಯಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಕ್ವಾಟರ್ಸ್, ಪೊಲೀಸ್ ಗೃಹ 2025 ಹಾಗೂ ವಿಜಯಪುರದ - ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) ಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾರವರು ಚಾಲನೆ ನೀಡಿದರು.