Job Description: * ಭಾರತೀಯ ಸೇನೆಯ ಗಡಿ ರಸ್ತೆ ಸಂಸ್ಥೆ (BRO) ಕೇವಲ 60 ಗಂಟೆಗಳಲ್ಲಿ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ನೂತನ ದಾಖಲೆ ಮಾಡಿದೆ. * ಪ್ರಸ್ತುತ ಭಾರತೀಯ ಸೇನೆಯು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿರುವ ಕೇಲಾ ಮೋರ್ನಲ್ಲಿನ ಎಂಬಲ್ಲಿ 110 ಅಡಿ ಉದ್ದದ ಸೇತುವೆಯನ್ನು(ಬ್ರಿಜ್) ಪ್ರೀ ಫ್ಯಾಬ್ರಿಕೇಟೆಡ್ ಉಕ್ಕಿನ ಸಲಕರಣೆಗಳನ್ನು ಬಳಸಿ ಕೇವಲ 60 ಗಂಟೆಗಳ ಸಮಯದಲ್ಲಿ ನಿರ್ಮಿಸಿದೆ. ಈ ಸೇತುವೆ ನಿರ್ಮಾಣದ ಕೀರ್ತಿ ಭಾರತೀಯ ಸೇನೆಗೆ ಸೇರಿದೆ, ಎಂದು BRO ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.