Job Description: * ಆಫ್ರಿಕಾದಲ್ಲಿನ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಅರೆ ಪಾರದರ್ಶಕ ಚರ್ಮವನ್ನ ಹೋಂದಿರುವ ಸರಿಸೃಪಗಳನ್ನ ಪತ್ತೆ ಹಚ್ಚಿದ್ದಾರೆ. ಹಾಗೂ ಈ ವಿಚಿತ್ರ ರೀತಿಯ ಹಲ್ಲಿಗಳು ಕತ್ತಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತವೆ ಹಾಗೂ ತಮ್ಮನ್ನ ತಾವು ರಕ್ಷಿಸಿಕೊಳ್ಳ ಬಲ್ಲ ಜೀವಿಗಳಾಗಿವೆ ಎಂದು ಆಫ್ರಿಕಾದ ವಿಜ್ಞಾನಿಗಳು ಮಾಹಿತಿಯನ್ನು ನೀಡಿದ್ದಾರೆ.