Job Description: * ಭಾರತ ದೇಶದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ತಯಾರಿಸಿದ ಸ್ವದೇಶಿ ನಿರ್ಮಿತ 2 ಕೊವಿಡ್ ಲಸಿಕೆಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿವೆ. * ಆಕ್ಸ್ ಫರ್ಡ್- ಆಸ್ಟ್ರಾಜನಿಕಾ ಕೊವಿಡ್ ಲಸಿಕೆ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಈ ಕೋವಿಡ ಲಸಿಕೆಗಳ ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿದ್ದು, ಆದರೆ ಈ ಕೋವಿಡ್ ಲಸಿಕೆಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಬಹುದು ಎಂದು ಡಿಸಿಜಿಐ ಮಾಹಿತಿಯನ್ನು ನೀಡಿದೆ.