Job Description: * ಇತ್ತೀಚಿಗೆ ಜಗತ್ತಿನ ಅತೀ ಜನಪ್ರಿಯತೆ ರಾಷ್ಟ್ರ ನಾಯಕರ ಪಟ್ಟಿಯನ್ನು ಅಮೆರಿಕದ ಮಾರುಕಟ್ಟೆ ಅಧ್ಯಯನ ಹಾಗೂ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್, ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 13 ರಾಷ್ಟ್ರಗಳ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ರಾಷ್ಟ್ರ ನಾಯಕ ಎಂಬ ವಿಷಯವನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಟ್ವಿಟರ್ನ ಮೂಲಕ ಹೇಳಿದ್ದಾರೆ.