Job Description: * ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಅಡಿಯಲ್ಲಿ ಲೈಟ್ ಹೌಸ್ ಯೋಜನೆಯನ್ನು ಇತ್ತೀಚಿಗೆ ವರ್ಚುವಲ್ ಸಭೆಯ ಮೂಲಕ 6 ನಗರದಲ್ಲಿ ಇಂದೋರ್, ರಾಜ್ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಮತ್ತು ಲಕ್ನೋ ರಾಜ್ಯಗಳಿಗೆ ಚಾಲನೆ ನೀಡಿದರು. * ಈ ಸಭೆಯಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ "ಆಶಾ ಇಂಡಿಯಾ" ವಿಜೇತರನ್ನು ಘೋಷಿಸಿದರು, ಅಲ್ಲದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಮಿಷನ್ ನ ವಾರ್ಷಿಕ ಪ್ರಶಸ್ತಿಗಳನ್ನು ಅರ್ಹರಿಗೆ ಪ್ರಧಾನ ಮಾಡಿದರು.