Job Description: * ಭಾರತೀಯ ಸೇನೆಯು ಗೋವಾ ಶಿಪ್ಯಾರ್ಡ್ನೊಂದಿಗೆ 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಶುಕ್ರವಾರದಂದು ಒಪ್ಪಂದ ಮಾಡಿಕೊಂಡಿದೆ. * ಈ ಗಸ್ತು ದೋಣಿಗಳನ್ನೂ ಮೇ 2021ರ ವೇಳೆಗೆ ಲಡಾಖ್ ಎತ್ತರದ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಲಡಾಖ್ ಹತ್ತಿರದ ಪಂಗೊಂಗ್ ತ್ಸೋ ಸರೋವರದಲ್ಲಿ ರಕ್ಷಣಾ ಕಾರ್ಯಾಚರಣೆ ಸುಧಾರಿಸಲು ಗಸ್ತು ದೋಣಿಗಳು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.