Job Description: * ಭಾರತೀಯ ಕವಿ ಮತ್ತು ಉರ್ದು ವಿಮರ್ಶಕ ಸಿದ್ಧಾಂತಿಯಾಗಿರುವ ಶಮ್ಸೂರ್ ರಹಮಾನ್ ಫಾರೂಕಿ ಅವರು ಇತ್ತೀಚಿಗೆ ತಮ್ಮ 85ನೇ ವಯಸ್ಸಿನಲ್ಲಿ ವಿಧಿವಶರಾದರು. * 30 ಸೆಪ್ಟೆಂಬರ್ 1935 ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಇವರು ರಚಿಸಿದ ಕೃತಿ, ಶೇರ್ ಇ ಶೋರ್ ಅಂಗೇಝ್ಗಾಗಿ 1996ರಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕಾರವು ಪಡೆದಿದ್ದಾರೆ. ಮತ್ತು ಸಾಹಿತ್ಯದ ಮೆಚ್ಚುಗೆಯ ಹೊಸ ಮಾದರಿಗಳನ್ನು ರೂಪಿಸಿದ್ದಾರೆ.