Job Description: ಚೀನಾ ದೇಶವು 500 ಮೀಟರ್ ಗೋಳಾಕಾರದ ದೂರದರ್ಶಕವನ್ನು ಅಂತರರಾಷ್ಟ್ರೀಯ ವಿಜ್ಞಾನಿಗಳಿಗಾಗಿ ಪ್ರಾರಂಭಿಸುವದಾಗಿ ಘೋಷಣೆ ಮಾಡಿದ್ದು, ವಿಶ್ವದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್ ಇದಾಗಲಿದೆ. ದೂರದರ್ಶಕವನ್ನು 175 ಮಿಲಿಯನ್ USD ವೆಚ್ಚದಲ್ಲಿ ನಿರ್ಮಾಣಮಾಡಲು ಯೋಜಿಸಿದ್ದು, ಇದರಿಂದ ಕಾಸ್ಮಿಕ್ ವಿದ್ಯಮಾನಗಳನ್ನು ಕಂಡುಹಿಡಿಯಲು ಮತ್ತು ಸೂಪರ್ ಸೂಕ್ಷ್ಮತೆಯನ್ನು ಕೂಡ ಹೊಂದಿರಲಿದೆ. ಅಲ್ಲದೆ ರೇಡಿಯೋ ಸ್ಫೋಟಗಳು ಮತ್ತು ಪಲ್ಸಾರ್ಗಳನ್ನು ಈ ದೊರದರ್ಶಕದಲ್ಲಿ ಅಳವಡಿಸಲಾಗುವದು. ಇದನ್ನು 'ಐ ಆಫ್ ಹೆವನ್' ಅಥವಾ ಟಿಯಾನಿಯನ್ ಎನ್ನುತ್ತಾರೆ.