Job Description: * ವಿಶ್ವ ಆರೋಗ್ಯ ಸಂಸ್ಥೆ (WHO) 2021ರ ವರ್ಷದ ಆರಂಭದಲ್ಲಿ ಕೊರೋನ ವೈರಸ್ ಲಸಿಕೆಯನ್ನು ಎಲ್ಲ ದೇಶಗಳ ಬಡ ಜನರಿಗೆ ನೀಡುವ ಗುರಿ ಹೊಂದಿದೆ. * ವಿಶ್ವ ಆರೋಗ್ಯ ಸಂಸ್ಥೆಯು 'ಕೋವ್ಯಾಕ್ಸ್' ಎಂಬ ನೂತನ ಸಂಸ್ಥೆಯನ್ನು ಆರಂಭಿಸಿದ್ದು, ಇದರಿಂದ ಕೊರೋನ ಲಸಿಕೆಯನ್ನು ದೇಶದ ಬಡ ಜನರಿಗೂ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶವು WHO ಹೊಂದಿದ್ದು, ಈಗಾಗಲೇ ಈ ಸಂಸ್ಥೆಯಿಂದ 200 ಕೋಟಿ ಡೋಸ್ಗಳನ್ನು ಕಾಯ್ದಿರಸಲಾಗಿದೆ. * 2021ರ ವರ್ಷದ ಮೊದಲಾರ್ಧ ಎಲ್ಲ ಬಡ ದೇಶಗಳಿಗೆ ಮುಂದಿನ ತ್ರೈಮಾಸಿಕದೊಳಗಡೆ ಲಸಿಕೆಯನ್ನು ಸರಬರಾಜು ಮಾಡಲು WHO ಸಿದ್ಧತೆ ನಡೆಸಿರುವುದಾಗಿ WHO ನ ಮೂಲಗಳು ಖಚಿತಪಡಿಸಿವೆ.