Job Description: ಆಂಗ್ಲಪತ್ರಿಕೆ 'ಇಂಡಿಯನ್ ಎಕ್ಸ್ ಪ್ರಸ್' ಇತ್ತೀಚಿಗೆ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಸೇನೆಯು ಸ್ವಯಂಪ್ರೇರಣೆಯಿಂದ ತನ್ನ 1 ದಿನದ ವೇತನವನ್ನು ಅಂದರೆ ಸುಮಾರು 203.67 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದೆ. ಹಾಗೂ 500 ಕೋಟಿ ರೂ.ಗಳನ್ನು ರಕ್ಷಣಾ ಸಚಿವಾಲಯದಿಂದ ನೀಡಿದೆ ಎಂದು ಮಾಹಿತಿ ನೀಡಿದೆ. * ಭೂಸೇನೆ ನಮ್ಮ ಯೋಧರು ಸ್ವಯಂಪ್ರೇರಣೆಯಿಂದ 157.71 ಕೋಟಿ ರೂ. ನೀಡಿದ್ದಾರೆ. * ವಾಯುಸೇನೆ ಯೋಧರು 29.18 ಕೋಟಿ ರೂ ನೀಡಿದ್ದಾರೆ. * ನೌಕಾಸೇನೆ ಯೋಧರು 16.77 ಕೋಟಿ ರೂ. ನೀಡಿದ್ದಾರೆ.