Job Description: * ವಿಶ್ವದಲ್ಲಿಯೇ ಭಾರತವು ಮೊಬೈಲ್ ತಯಾರಿಸುವುದರಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ರವಿಶಂಕರ ಪ್ರಸಾದ್ ರವರು ತಿಳಿಸಿದ್ದಾರೆ. ಮೊಬೈಲ್ ಕಂಪನಿಗಳು ಮುಂಬರುವ 5 ವರ್ಷಗಳಲ್ಲಿ 3 ಲಕ್ಷ ನೇರ ಮತ್ತು 6 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ತಿಳಿಸಲಾಗಿದೆ. * ಭಾರತ ದೇಶದಲ್ಲಿ 2014ರಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನೆ ಕಾರ್ಖಾನೆಗಳಿದ್ದವು ಇತ್ತೀಚಿಗೆ ಭಾರತ ದೇಶದಲ್ಲಿ 260 ಮೊಬೈಲ್ ತಯಾರಿಸುವ ಕಾರ್ಖಾನೆಗಳಿವೆ. ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ದೇಶವನ್ನು ಭಾರತವು ಹಿಂದಿಕ್ಕಲಿದೆ ಎಂದು ಮಾಹಿತಿ ನೀಡಿದ್ದಾರೆ.