Job Description: # ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 09 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗು ಇತ್ತೀಚಿಗೆ ನವದೆಹಲಿಯ ಕೇಂದ್ರೀಯ ತನಿಖಾ ದಳವು ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ದಿನವನ್ನು ಆಚರಿಸಿತು. # ಜರ್ಮನಿಯ ಬರ್ಲಿನ್ನಲ್ಲಿರುವ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆಯು ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಆರಂಭಿಸಿದ್ದು, ಭಾರತ ಭ್ರಷ್ಟಾಚಾರ ಸಮೀಕ್ಷೆ, 2017 ರಲ್ಲಿ 45%, 2018 ರಲ್ಲಿ 58%, 2019 ರಲ್ಲಿ 51% ಕ್ಕೆ ಇಳಿದಿರುವದಾಗಿ ವರದಿಯಾಗಿದೆ. # ಭ್ರಷ್ಟಾಚಾರ ವಿರೋಧಿ ಸಂಸ್ಥೆಯು, ಭ್ರಷ್ಟಾಚಾರದ ಆರೋಪಗಳನ್ನು ವಿಚಾರಿಸಲು ಇದು ನ್ಯಾಯವ್ಯಾಪ್ತಿಯನ್ನು ಹೊಂದಿದ್ದು, ಇದು ಅಂತರರಾಷ್ಟ್ರೀಯ ಸಹಕಾರ, ಅಪರಾಧೀಕರಣ ಮತ್ತು ಕಾನೂನು ಜಾರಿ, ತಡೆಗಟ್ಟುವ ಕ್ರಮಗಳು, ಆಸ್ತಿ ಚೇತರಿಕೆ, ತಾಂತ್ರಿಕ ನೆರವು ಮತ್ತು ಮಾಹಿತಿ ವಿನಿಮಯದಂತಹ ಐದು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ.