Job Description: 1982ರಲ್ಲಿ ವಿಶ್ವಕಪ್ ಫುಟ್ಬಾಲ್ ನಲ್ಲಿ ವಿಜಯಸಾದಿಸಿದ್ದ ಇಟಲಿ ತಂಡದ ಟಾಪ್ ಫುಟ್ಬಾಲರ್ ಪಾವೊಲೊ ರೊಸ್ಸಿ ಅವರು ಇತ್ತೀಚಿಗೆ ತಮ್ಮ 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಷ್ಟ್ರೀಯ ತಂಡದಲ್ಲಿದ್ದು ವಿಶ್ವಕಪ್ ಗೆದ್ದಿದ್ದೇ ರೊಸ್ಸಿ ಶ್ರೇಷ್ಠ ಸಾಧನೆ. ರೊಸ್ಸಿ ಗಳಿಸಿದ 6 ಗೋಲ್ಗಳು ಸಹಾಯದಿಂದ ಅಂದು ಇಟಲಿ ತಂಡ ವಿಶ್ವಕಪ್ ಗೆಲುವಿಗೆ ಕಾರಣವಾಗಿತ್ತು. ನಾಲ್ಕು ವರ್ಷಗಳ ಕಾಲ ಯುವೆಂಟಸ್ ತಂಡದಲ್ಲಿದ್ದಾಗ ರೊಸ್ಸಿ ಅವರು ಎರಡು ಇಟಾಲಿಯನ್ ಸೀರೀ ಎ ಪ್ರಶಸ್ತಿಗಳು, ಒಂದು ಯುರೋಪಿಯನ್ ಕಪ್, ಕೋಪ್ಪ ಕಪ್ಗಳನ್ನು ಪಡೆದುಕೊಂಡಿದ್ದರು.