Job Description: #ಹುರುನ್ ಇಂಡಿಯಾ ಮತ್ತು ಕೋಟಕ್ ವೆಲ್ತ್ ಜಂಟಿಯಾಗಿ ಭಾರತದ ಸಿರಿವಂತ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿವೆ. ಇದರಲ್ಲಿ 31 ಮಹಿಳೆಯರು ಕನಿಷ್ಠ ₹ 100 ಕೋಟಿ ನಿವ್ವಳ ಸಂಪತ್ತು ಮೌಲ್ಯ ಹೊಂದಿದ್ದಾರೆ. #ಎಚ್ಸಿಎಲ್(HCL) ಟೆಕ್ನಾಲಜೀಸ್ನ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ಅವರು ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತಿನ ಮೌಲ್ಯ ₹ 54,850 ಕೋಟಿ ಇದೆ. # ಎರಡನೇ ಸ್ಥಾನದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಅವರ ನಿವ್ವಳ ಸಂಪತ್ತು ಮೌಲ್ಯ ₹ 36,600 ಕೋಟಿ.