Job Description: 'ಮನ್ ಕಿ ಬಾತ್' ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯೋಜಿಸಿರುವ ಭಾರತೀಯ ರೇಡಿಯೊ ಕಾರ್ಯಕ್ರಮವಾಗಿದ್ದು, ಇದರಲ್ಲಿ ಅವರು ಅಖಿಲ ಭಾರತ ರೇಡಿಯೋ, ಡಿಡಿ ನ್ಯಾಷನಲ್ ಮತ್ತು ಡಿಡಿ ನ್ಯೂಸ್ ನಲ್ಲಿ ರಾಷ್ಟ್ರದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. 3 ಅಕ್ಟೋಬರ್ 2014 ರಂದು ಮೊದಲ ಪ್ರಸಾರದ ನಂತರ, 71 ಕಂತುಗಳು ನಡೆದಿವೆ. 71 ನೇ ಸಂಚಿಕೆ ಇದೆ 29 ನವೆಂಬರ್ 2020 ರಂದು ಪ್ರಸಾರವಾಯಿತು. ಈ ಸಂಚಿಕೆಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆ ಸೇರಿ ಹಲವು ವಿಷಗಳ ಕುರಿತು ಮಾತನಾಡಿದರು.