Job Description: ಭಾರತ-ಚೀನಾ ಗಡಿ ವಿವಾದದ ಹಿನ್ನಲೆ ಭಾರತೀಯ ಸೇನೆಯು ನೌಕಾಪಡೆಯ ಮೆರೈನ್ ಕಮಾಂಡೋಗಳನ್ನು (ಮಾರ್ಕೋಸ್) ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಸರೋವರದಲ್ಲಿ ಕಾರ್ಯಾಚರಣೆಗಾಗಿ ಹೊಸ ದೋಣಿಗಳನ್ನು ನೌಕಾಪಡೆಯ ಕಮಾಂಡೋಗಳು ಶೀಘ್ರದಲ್ಲೇ ಪಡೆಯಲಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಪಡೆಗಳು ಸಂಘರ್ಷದಲ್ಲಿ ತೊಡಗಿದ್ದ ಕಾರಣ ಪಾಂಗಾಂಗ್ ಸರೋವರ ಪ್ರದೇಶದಲ್ಲಿ 'ಮಾರ್ಕೋಸ್ ಪಡೆ' ಯನ್ನು ಭಾರತೀಯ ನೌಕಾಪಡೆಯ ನಿಯೋಜಿಸಲಾಗಿದೆ ಎಂದು ತಿಳಿಸಿವೆ.