Job Description: ಮುಂಬೈ: ಶಿಕ್ಷಣ ಶುಲ್ಕಕ್ಕೆ ಹಣಕಾಸು ನೆರವನ್ನು ಒದಗಿಸುವ ಸಂಸ್ಥೆಯಾದ ಫೈನಾನ್ಸ್ಪಿಯರ್ ಕಂಪನಿಗೆ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. * ಹಣಕಾಸು ಸೇವೆ ಜೊತೆಗೆ ವಿಮಾ ರಕ್ಷಣೆ ಹಾಗೂ ಆನ್ಲೈನ್ ಕಲಿಕೆಗೆ ವೇದಿಕೆಯನ್ನೂ ಫೈನಾನ್ಸ್ಪಿಯರ್ ಸಂಸ್ಥೆ ಒದಗಿಸುತ್ತಿದೆ.