Job Description: ವಾಷಿಂಗ್ಟನ್: ಇತ್ತೀಚಿಗೆ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ತಯಾರಿಸಿದ್ದು, ಈ ಪಟ್ಟಿಯಲ್ಲಿ ದೇಶದ 2 ಐಐಟಿಗಳಿಗೆ ಸಂಬಂಧಿಸಿದ 36 ವಿಜ್ಞಾನಿಗಳು ಸ್ಥಾನಪಡೆದಿದ್ದಾರೆ. - ಇವುಗಳಲ್ಲಿ ಗುವಾಹಟಿ ಐಐಟಿಯ 22 ಸಂಶೋಧಕರು, ಬನಾರಸ್ ಹಿಂದು ವಿವಿಯ 14 ಪ್ರೊಫೆಸರ್ಗಳು ಸ್ಥಾನ ಪಡೆದಿದ್ದಾರೆ.