Job Description: ವಿಶ್ವಸಂಸ್ಥೆ : ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಭಾರತದ ರಾಜತಾಂತ್ರಿಕ ಅಧಿಕಾರಿ ವಿದಿಶಾ ಮೈತ್ರಾ ಅವರು ಆಯ್ಕೆಗೊಂಡಿದ್ದಾರೆ. * ವಿಶ್ವಸಂಸ್ಥೆಯ ಏಷ್ಯಾ ಪೆಸಿಫಿಕ್ ಭಾಗದ ಈ ಸಲಹಾ ಸಮಿತಿಗೆ ಒಟ್ಟು 126 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ವಿದಿಶಾ ಮೈತ್ರಾ ರವರಾಗಿದ್ದರೆ. * ವಿಶ್ವಸಂಸ್ಥೆಯ 193 ಸದಸ್ಯರ ಸಾಮಾನ್ಯ ಸಭೆಯು ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಹಾಗೂ ಅನುಭವಗಳನ್ನು ಪರಿಗಣಿಸಿ ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. * ಸದಸ್ಯರಾಗಿ ಆಯ್ಕೆಯಾಗಿರುವ ಮೈತ್ರಾ ಅವರ ಸದಸ್ಯತ್ವದ ಅವಧಿ ಮೂರೂವರೆ ವರ್ಷಗಳಾಗಿದ್ದು, 2021 ಜನವರಿ 1 ರಿಂದ ಇವರ ಸದಸ್ಯತ್ವ ಆರಂಭವಾಗಲಿದೆ.