Job Description: ದುಬೈ: ಭಾರತದ ದಿಗ್ಗಜ ಸಂಸ್ಥೆಯಾದ ರಿಲಯನ್ಸ್ ನ ರಿಟೇಲ್ ವೆಂಚರ್ಸ್ ವಿಭಾಗದಲ್ಲಿ ಸೌದಿ ಅರೇಬಿಯಾದ ಸಂಸ್ಥೆಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಕಂಪನಿಯು ಶೇ 2.04ರಷ್ಟು ಷೇರುಗಳನ್ನು ಒಟ್ಟು ₹ 9,620 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಮೂಲಕ ಸಂಸ್ಥೆಯು ಭಾರತದಲ್ಲಿ ತನ್ನ ರಿಟೇಲ್ ಮಾರುಕಟ್ಟೆಯ ಸ್ಥಾನವನ್ನು ಉತ್ತಮಗೊಳಿಸುತ್ತಿದೆ. ಕೆಲವೇ ದಿನಗಳ ಹಿಂದೆ ಕಂಪನಿಯು ರಿಲಯನ್ಸ್ ಜಿಯೊದ ಶೇ 2.32ರಷ್ಟು ಷೇರುಗಳನ್ನು ಖರೀದಿಸಿತ್ತು.