Job Description: ಸಿಡ್ನಿ: ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಕಿಂಬರ್ಲಿ ಎಂಬ ಪ್ರದೇಶದಲ್ಲಿ ‘ಆರ್ಗೈಲ್’ ಎಂಬ ಹೆಸರಿನ ವಿಶ್ವದ ಅತಿ ದೊಡ್ಡದಾದ 'ಪಿಂಕ್ ಡೈಮಂಡ್' ಗಣಿಯನ್ನು ಇಲ್ಲಿನ ಸಂಪನ್ಮೂಲ ಕೊರತೆ ಹಿನ್ನಲೆ ಗಣಿಯನ್ನು ಸ್ಥಗಿತಗೊಳಿಸುವುದಾಗಿ ಎಂದು ರಿಯೊ ಟಿಂಟೊ ಸಂಸ್ಥೆಯು ತಿಳಿಸಿದೆ. ಜಗತ್ತಿನ ಶೇ 90 ರಷ್ಟು ನಸುಗೆಂಪು ಬಣ್ಣದ ವಜ್ರಗಳನ್ನು ಈ ಗಣಿಯಿಂದಾನೇ ಪೂರೈಸಲಾಗುವದು. 1979ರಲ್ಲಿ ಮೊದಲ ಬಾರಿಗೆ ಈ ಪ್ರದೇಶದಲ್ಲಿ ವಜ್ರವನ್ನು ಪತ್ತೆಮಾಡಲಾಗಿತ್ತು.