Job Description: ಇಸ್ತಾನ್ಬುಲ್: ಟರ್ಕಿ ದೇಶಕ್ಕೆ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕಾರಣಿ ಮೆಸುತ್ ಯಿಲ್ಮಾಜ್ ಅವರು ತಮ್ಮ 72 ನೆ ವಯಸ್ಸಿನಲ್ಲಿ ನಿಧನರಾದರು. 1991ರಿಂದ 2002 ತನಕ ಟರ್ಕಿಯ ಮದರ್ಲ್ಯಾಂಡ್ ಪಕ್ಷವನ್ನು ಮುನ್ನಡೆಸಿದ್ದರು. 1990ರಲ್ಲಿ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಇವರು ಒಟ್ಟು 18 ತಿಂಗಳ ಕಾಲ ಅಧಿಕಾರ ನಡೆಸಿದ್ದರು.