Job Description: ಆಡಿಯೋ ದೃಶ್ಯ ದಾಖಲೆಗಳ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಲು ಸದುದ್ದೇಶದಿಂದ ಯುನೆಸ್ಕೋ "ಆಡಿಯೋ ವಿಷುಯಲ್ ಹೆರಿಟೇಜ್ ದಿನ"ವನ್ನು ಆಚರಿಸುತ್ತಿದೆ ಹಾಗೂ ಇದನ್ನು ನಿಮ್ಮ "ವಿಂಡೋ ಟು ದಿ ವರ್ಲ್ಡ್" ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ. ಈ ಯುನೆಸ್ಕೋ ಯೋಜನೆ ನಮ್ಮ ಆಡಿಯೋವಿಶುವಲ್ ಪರಂಪರೆಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ. 1992 ರಿಂದ ಈ ದಿನಾಚರಣೆಯನ್ನು ಆಚರಣೆಗೆ ತರಲಾಯಿತು. ವಿಶ್ವ ಸಾಕ್ಷ್ಯಚಿತ್ರ ಪರಂಪರೆ ಎಲ್ಲರಿಗೂ ಸೇರಿದೆ ಎಂಬ ಅಂಶವನ್ನು ತಿಳಿಸುವ, ಸಾಕ್ಷ್ಯಚಿತ್ರ ಪರಂಪರೆಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತದೆ.