Job Description: ನವದೆಹಲಿ : 2020 ನೇ ಸಾಲಿನಲ್ಲಿ ಇದುವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.13 ರಷ್ಟು ಏರಿಕೆ ಕಂಡು, ಅದು 35.73 ಶತಕೋಟಿ ಡಾಲರ್ ಗೆ ತಲುಪಿರುವುದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.