Job Description: ಆಕ್ಲಂಡ್ : ನ್ಯೂಜಿಲೆಂಡ್ ನಲ್ಲಿ ಇತ್ತೀಚಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜೆಸಿಂಡಾ ಆರ್ಡನ್ ಅವರ ಪಕ್ಷವು ದಿಗ್ವಿಜಯ ಸಾಧಿಸಿದೆ. ಜೆಸಿಂಡಾ ನೇತೃತ್ವದ ಲೇಬರ್ ಪಕ್ಷವು ಶೇ 49.2 ರಷ್ಟು ಮತಗಳನ್ನು ಪಡೆಯುವ ಮೂಲಕ 120 ಸದಸ್ಯರ ಸಂಸತ್ನಲ್ಲಿ ಸುಮಾರು 64 ಸ್ಥಾನಗಳನ್ನು ಪಡೆದುಕೊಂಡಿದೆ.