Job Description: ನವದೆಹಲಿ : ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರು ದಿನಾಂಕ 08 ಅಕ್ಟೋಬರ್ 2020 ಕ್ಕೆ ಒಳಗೊಂಡಂತೆ ತಮ್ಮ ಸುದೀರ್ಘ 20 ವರ್ಷಗಳ ರಾಜಕೀಯ ನಾಯಕತ್ವ ಪೂರೈಸಿದರು. ಮೋದಿಯವರು 19 ವರ್ಷಗಳ ಹಿಂದೆ ಇದೆ ದಿನಾಂಕದಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ 13 ವರ್ಷಗಳ ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ನಂತರ 2014ರಿಂದ ಈವರೆಗೆ ಅವರು ಪ್ರಧಾನಿಯಾಗಿ ಎರಡನೆ ಬಾರಿ ಅತ್ಯುನ್ನತ ಹುದ್ದೆಯಲ್ಲಿ ಮುಂದುವರೆದಿದ್ದಾರೆ.