Job Description: ವಾಷಿಂಗ್ಟನ್ : ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳಾದ ಗೂಗಲ್ ಹಾಗು ಒರಾಕಲ್ ನಡುವೆ ಹಕ್ಕುಸ್ವಾಮ್ಯ ಕುರಿತು ವಿವಾಧ ಉಂಟಾಗಿದ್ದು, ಪ್ರಸ್ತುತ ಪ್ರಕರಣವು ಅಮೆರಿಕದ ಸುಪ್ರೀಂ ಕೊರ್ಟ್ ಅಂಗಳದಲ್ಲಿದ್ದು, ಕೋಟ್ಯಂತರ ಡಾಲರು ಮೊತ್ತದ ಪ್ರಕರಣ ಇದಾಗಿದೆ. ಪ್ರಸ್ತುತ ಗೂಗಲ್ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟ್ಂ ನಲ್ಲಿ ಬಳಸಿಕೊಳ್ಳಲಾದ ಲಕ್ಷಾಂತರ ಹೊಸ ಕಂಪ್ಯೂಟರ್ ಕೋಡ್ಗಳ ಪೈಕಿ ಒರಾಕಲ್ನ ಜಾವಾ ತಂತ್ರಜ್ಞಾನ ಕೂಡ ಒಳಗೊಂಡಿದೆ. ಇದೆ ಕಾರಣಕ್ಕಾಗಿ ಒರಾಕಲ್ ಸಂಸ್ಥೆಯು 'ಇದು ಕೃತಿಚೌರ್ಯ ಹಾಗೂ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ' ಎಂದು ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.