Job Description: ನವದೆಹಲಿ : ಪ್ರತಿ ವರ್ಷ ಅಕ್ಟೋಬರ್ 08 ರಂದು ಭಾರತೀಯ ವಾಯುಪಡೆಯ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಬಾರಿ IAF ತನ್ನ 88 ನೇ ವಾರ್ಷಿಕ ದಿನಾಚರಣೆ ಇದೆ ಅಕ್ಟೋಬರ್ 8ರಂದು ಆಚರಿಸಿಕೊಳ್ಳಲಿದೆ. ಈ ವಾರ್ಷಿಕೋತ್ಸವದ ಅದ್ಧೂರಿ ಕಾರ್ಯಕ್ರಮಕ್ಕಾಗಿ ಹಲವು ಸಿದ್ಧತೆಗಳು ನಡೆದಿದ್ದು, ಘಾಜಿಯಾಬಾದ್ನ ಹಿಂಡೋನ್ ವಾಯುನೆಲೆಯಲ್ಲಿ ಈಗಾಗಲೇ ರಫೇಲ್ ಫೈಟರ್ ಜೆಟ್ ಸೇರಿ ಭಾರತೀಯ ವಾಯುಪಡೆಯ ಅನೇಕ ಯುದ್ಧ ವಿಮಾನಗಳು ವಿವಿಧ ಪ್ರದರ್ಶನದ ತಾಲೀಮು ನಡೆಸಿದವು.